← All productions
2023Comedy
ವರಲಕ್ಷ್ಮಿ ಅವಾಂತರ

Varalakshmi Avantara

Varalakshmi Avantara
Synopsis

A comedy rollercoaster with unique inclusions like Stand-up in a play for the very first time this is set to entertain audiences. The play also speaks about the post marital dilemma of all men and women.  With a leaf from all our lives, this play is set to entertain the audiences. 



English: Varalakshmi Avantara
Kannada: ವರಲಕ್ಷ್ಮಿ ಅವಾಂತರ
Director: PD Sathish Chandra
Writer: Nagaveni Rangan
Year: 2023
Genre: Comedy
Synopsis: A comedy rollercoaster with unique inclusions like Stand-up in a play for the very first time this is set to entertain audiences. The play also speaks about the post marital dilemma of all men and women.  With a leaf from all our lives, this play is set to entertain the audiences. 
YouTube: https://youtube.com/shorts/4ZGZSpcgVbM







Varalakshmi Avantara is Prakasam's comedy production which brings about the humans in animals and animals in humans.  A comedy rollercoaster with unique inclusions like Stand-up in a play for the very first time this is set to entertain audiences.

ವರಲಕ್ಶ್ಮಿ ಅವಾಂತರ ಪ್ರದರ್ಶನ ಕಲಾ ಸಂಸ್ಥೆಯ (ಪ್ರಕಸಂ) ಹೊಚ್ಚ ಹೊಸ ಹಾಸ್ಯ ನಾಟಕ. ಈ ನಾಟಕವು ನಮ್ಮ ಹಾಗು ಸಾಕು ಪ್ರಾಣಿಗಳ ನಡುವಿನ ಸಂಭಂದದಲ್ಲಿ ನಡೆಯುವ ಪ್ರಸಂಗಗಳ ಗುಛ್ಚ.  ನಾಟಕದೊಳಗೆ ಸ್ಟಾಂಡಪ್ ಅಳವಡಿಸಿಕೊಂಡಿರುವ ಮೊಟ್ಟ ಮೊದಲ ಪ್ರಯೋಗ ಇದಾಗಿರುತ್ತದೆ.

Saturday July 1 @ 4.30 & 7.30 PM in KH Kala Soiudha - Tickets - https://in.bookmyshow.com/plays/varalakshmi-avantara/ET00362067

Sunday July 16 @ 4.30 PM in Ashwath Kalabhavana - Tickets - https://in.bookmyshow.com/plays/varalakshmi-avantara/ET00362067

For Details | ವಿವರಗಳಿಗಾಗಿ ಸಂಪರ್ಕಿಸಿ - prakasamtrust@gmail.com | Hari @ 9900012648

Rehearsals pics of July 1 Show https://www.facebook.com/media/set/?set=a.698727148931554
ಚೊಚ್ಚಲ ಪ್ರಯೋಗಗಳು - Maiden Shows in KH Kala Soudha on May 27 & 28, 2023
Show 1 Pics https://www.facebook.com/media/set/?set=a.684500480354221
Show 2 Pics https://www.facebook.com/media/set/?set=a.684577847013151
Show 3 Pics https://www.facebook.com/media/set/?set=a.695984049205864
Press Release https://prakasamtrust.blogspot.com/2023/05/press-note-varalakshim-avantara.html
Press Photos https://www.facebook.com/media/set/?set=a.676851064452496

ತಾಂತ್ರಿಕ ವರ್ಗ

ವಿನ್ಯಾಸ, ನಿರ್ದೇಶನ, ರಂಗರೂಪ - ಪಿ. ಡಿ. ಸತೀಶ್ ಚಂದ್ರ
ಪರಿಕಲ್ಪನೆ ಮತ್ತು ರಚನೆ - ನಾಗವೇಣಿರಂಗನ್
ರಂಗರೂಪ - ನಾಗವೇಣಿರಂಗನ್ ಮತ್ತು ಪಿ.ಡಿ. ಸತೀಶ್ ಚಂದ್ರ
ಸ್ಠಿರ ಚಿತ್ರಣ - ಸ್ಮಿತಾ ಚಂದನ್
ತಾಲೀಮು ನಿರ್ವಹಣೆ - ಆರತಿ ಮಾಹುಲಿ
ಸಾಮಾಜಿಕ ಜಾಲತಾಣ ನಿರ್ವಹಣೆ - ಪೂಜಾ ಕಶ್ಯಪ್
ಬೆಳಕು - ವಿಜಯಕುಮಾರ್ ಪಾಂಡವಪುರ

ಪಾತ್ರವರ್ಗ

ಮನೆಯಯಜಮಾನ (ನಾಯಕ) - ಶೇಷಾದ್ರಿ: ಶ್ರೀಹರಿ ಕಶ್ಯಪ್ 
ಶೇಷಾದ್ರಿಯ ಹೆಂಡತಿ (ನಾಯಕಿ) -  ಶ್ರೀಲಕ್ಷ್ಮಿ: ರೂಪ ಕೋಮರ್ಲಾ ರೂಪಶ್ರೀ ರೋಹಿತ್
ಶ್ರೀಲಕ್ಷ್ಮಿಯ ಸ್ನೇಹಿತೆ - ಮಂಗಳ: ಶಾಂಭವಿ ರಂಗನಾಥ್
ಶೇಷಾದ್ರಿಯ ಸ್ನೇಹಿತ - ಪ್ರಸಾದ್: ಭರತ್ ಶಾಸ್ತ್ರಿ
ಶೇಷಾದ್ರಿಯ ಸ್ನೇಹಿತ - ಮಂಜುನಾಥ್: ಚೇತನ್ N
ಶೇಷಾದ್ರಿಯ ತಾಯಿ   - ಶಾಂತಮ್ಮ: ಲೀಲಾವತಿ S ಕುಮಾರ್
ಶೇಷಾದ್ರಿಯ ಬಾಸ್ - ಸರಳ ಮತ್ತು ಟಿವಿ ನಿರೂಪಕಿ: ರಚನ ಶ್ರೀಹರಿ ಚೈತ್ರ ರವಿಶಂಕರ್
ಅಂಡಾಂಡ ಗುರೂಜಿ ಮತ್ತು ಅರ್ಚಕರು: ಅರ್ಜುನ್ ಲಕ್ಷ್ಮಿನರಸು
ವರಲಕ್ಷ್ಮಿ - ಶ್ರೀಲಕ್ಷ್ಮಿಯ ಬಾಸ್: ವಿನೋದ್

ವಿಷೇಶ ಧನ್ಯವಾದ:
ಶ್ರೀ ಸಂತೋಶ್ ಕರ್ಕಿ, ತಾಲೀಮಿಗೆ ಸ್ಥಳಾವಕಾಶಕ್ಕೆ
ಶ್ರೀ ಬಾಲು ಕುಮಟಾ, ರಂಗಸಜ್ಜಿಕೆ ಮಾಡಿಕೊಟ್ಟದ್ದಕ್ಕೆ
 
More work

Other productions.