← All productions
2022Comedy
ಸಹನ ಮೂರ್ತಿ

Sahana Murthy

Sahana Murthy
Synopsis

The play revolves around two characters who have met by sheer coincidence in a formal, official setup.  Play narrates the intricacies of relationship between a man and woman in different perspectives ranging from a doctor - patient to young lovers.

Shreehari & Pooja

English: Sahana Murthy
Kannada: ಸಹನ ಮೂರ್ತಿ
Director: PD Sathish Chandra
Writer: PD Sathish Chandra
Year: 2022
Genre: Comedy
Synopsis: The play revolves around two characters who have met by sheer coincidence in a formal, official setup.  Play narrates the intricacies of relationship between a man and woman in different perspectives ranging from a doctor - patient to young lovers.


ಪ್ರಕಸಂ ಅರ್ಪಿಸುವ "ಸಹನ ಮೂರ್ತಿ" ಪಿ.ಡಿ. ಸತೀಶ್ ಚಂದ್ರರವರು, ಪ್ರವರ ಕಿರುನಾಟಕೋತ್ಸವಕ್ಕಾಗಿ ರಚಿಸಿ, ನಿರ್ದೇಶಿಸಿರುವ ನಾಟಕ.  ನಾಟಕದ ಮುಖ್ಯವಸ್ತು ಇಬ್ಬರು ಅಪರಿಚಿತರು ಅಕಸ್ಮಾತಾಗಿ, ಔಪಚಾರಿಕವಾಗಿ, ಅಧಿಕೃತ ಕಾರ್ಯನಿಮಿತ್ತ ಸಂಧಿಸುವರು.  ಅವರ ನಡುವಿನ ಸಂಭದಗಳನ್ನು ಹೆಣೆಯುವ ಪ್ರಯತ್ನವನ್ನು ಈ ಕಿರುನಾಟಕ ಮಾಡುತ್ತದೆ.  ದಿನನಿತ್ಯ ಎದುರಾಗುವ ಸಂಭದಗಳಾದ ಡಾಕ್ಟರ್ ಮತ್ತು ಪೇಷಂಟ್ ಅಥವಾ ಯುವ ಪ್ರೇಮಿಗಳ ಪ್ರೀತಿ, ಮತ್ತು ಹಲವು ಉದಾಹರಣೆಗಳನ್ನು ನಿಮ್ಮ ಮುಂದೆ ತಂದಿಡುತ್ತದೆ.  ಯಾವ ಪರಿಯ ನಾಟಕ ಎಂದು ಪ್ರಶ್ನಿಸಿದರೆ ಇದನ್ನು ಒಂದು ರಾಮ್ಕಾಮ್ (ಪ್ರೀತಿ+ಹಾಸ್ಯ) ಎನ್ನಬಹುದಾಗಿದೆ. 

ತಂಡದ ಪರಿಚಯ | Show Photos | Show 2 | Rehearsal Photos
ರಚನೆ, ನಿರ್ದೇಶನ, ಬೆಳಕು ಮತ್ತು ವಿನ್ಯಾಸ : ಪಿ.ಡಿ. ಸತೀಶ್ ಚಂದ್ರ
ಮೂರ್ತಿ : ಶ್ರೀಹರಿ ಕಶ್ಯಪ್  
Singapore Production of the Play - CLICK HERE

About the play: Sahana Murthy a Prakasam production is a play written and directed by PD Sathish Chandra for the Bengaluru Short Play Festival 2022.  The play revolves around two characters who have met by sheer coincidence in a formal, official setup.  Play narrates the intricacies of relationship between a man and woman in different perspectives ranging from a doctor - patient to young lovers.  The genre can be roughly rounded off to RomCom given the lighter note the play has been written in. 

Team:
Design, Direction & Script: PD Sathish Chandra
Pooja Rao as Sahana

ಪಿ.ಡಿ. ಸತೀಶ್ ಚಂದ್ರ, ಪಿ.ಡಿ. ಎಂದೇ ಪರಿಚಿತರು, ಪ್ರಕಸಂ ತಂಡದ ಹಿರಿಯರು.  2001ರಿಂದ ಪ್ರಾರಂಭವಾದ ಪ್ರಕಸಂ ಸಂಸ್ಥೆಯಲ್ಲಿನ ಎಲ್ಲಾ ಪ್ರದರ್ಶನ ಕಲೆಗಳ ಸಾಣೆ ಹಿಡಿದವರು. ಒಂಬತ್ತು ವರ್ಷ ಕಲಾ ಸೌಧವನ್ನು ನಡೆಸಿದ ಅವರು ಅನೇಕ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ.  ಮಾಧ್ಯಮ ಮತ್ತು ಪ್ರದರ್ಶನ ಕಲೆಗಳ ಅನೇಕ ಯೋಜನೆ ಹಾಗು ಕೆಲಸಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಇವೆಲ್ಲರ ನಡುವೆ ಕನ್ನಡ ಚಲನಚಿತ್ರ ಮತ್ತು ಕಿರುತೆರೆಯಲ್ಲಿ ನಟನಾಗಿ ಕೂಡ ಸಕ್ರಿಯರಾಗಿದ್ದಾರೆ.  ಅವರನ್ನು ಫೇಸ್ಬುಕ್ ಮುಖಾಂತರ ಸಂಪರ್ಕಿಸಬಹುದು - facebook.com/pdschandra 





More work

Other productions.